¡Sorpréndeme!

Halal Cut vs Jhatka Cut ! ತಿನ್ನೋಕೆ ಯಾವುದು ಒಳ್ಳೇದು!! | Oneindia Kannada

2022-03-30 342 Dailymotion

ಹಿಜಾಬ್ ವಿವಾದ ಬುಡದಲ್ಲಿ ಮತ್ತೊಂದು ವಿವಾದ ಎದ್ದಿದೆ. ಯುಗಾದಿ ಹೊಸತೊಡಕು ಸಮೀಪಿಸುತ್ತಿದ್ದಂತೆ ಹಿಂದೂ ಪರ ಸಂಘಟನೆಗಳು ಹಲಾಲ್ ಕಟ್ ಮಾಂಸ ಬಹಿಷ್ಕರಿಸುವಂತೆ ಅಭಿಯಾನ ಅರಂಭಿಸಿದ್ದಾರೆ.

Another controversy has arisen at the foot of the Hijab controversy. As the Ugadi dawn approaches, pro-Hindu organizations have launched campaigns to boycott halal cut meat.